Railway ರೈಲ್ವೆ ಇಲಾಖೆಯಲ್ಲಿ 30,000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ.!

  Railway ರೈಲ್ವೆಯಲ್ಲಿ 30,000ಕ್ಕೂ ಹೆಚ್ಚು ಹುದ್ದೆಗಳ ಭರ್ಜರಿ ನೇಮಕಾತಿ – ಅರ್ಜಿ ಸಲ್ಲಿಸಿ ನಿಮಗೆ ಬೇಕಾದ ಎಲ್ಲ ಮಾಹಿತಿ ಇಲ್ಲಿದೆ ನೋಡಿ.! 2025ರ ಸೆಪ್ಟೆಂಬರ್ ವೇಳೆಗೆ ಭಾರತೀಯ ರೈಲ್ವೆ(Railway) ಇಲಾಖೆಯಲ್ಲಿ ಭಾರೀ ಪ್ರಮಾಣದ ನೇಮಕಾತಿ ಪ್ರಕ್ರಿಯೆ ಜರುಗುತ್ತಿದೆ. 30,307 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿ ಕರ್ನಾಟಕದ ಯುವಕರು ಸೇರಿದಂತೆ ದೇಶದಾದ್ಯಾಂತ ಉದ್ಯೋಗಾಕಾಂಕ್ಷಿಗಳಿಗೆ ಬೃಹತ್ ಅವಕಾಶವನ್ನು ಒದಗಿಸಲಿದೆ. ಹುದ್ದೆಗಳ ಹಂಗಾಮಿ ಪಟ್ಟಿ: ಮುಖ್ಯ ವಾಣಿಜ್ಯ ಮತ್ತು ಟಿಕೆಟ್ ಮೇಲ್ವಿಚಾರಕ (Chief Commercial cum Ticket Clerk): … Read more