ವಾಹನ ಸವಾರರಿಗೆ ಎಚ್ಚರಿಕೆ, NHAI ನಿಂದ ಹೊಸ ಮಾರ್ಗಸೂಚಿ ಬಿಡುಗಡೆ.!
ವಾಹನ ಸವಾರರಿಗೆ ಎಚ್ಚರಿಕೆ: ಲೂಸ್ ಫಾಸ್ಟ್ ಟ್ಯಾಗ್ ಬಳಸಿದರೆ ಕಪ್ಪುಪಟ್ಟಿಗೆ ಸೇರಿಸುವ ಕಠಿಣ ಕ್ರಮ – NHAI ನಿಂದ ಹೊಸ ಮಾರ್ಗಸೂಚಿ ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಭದ್ರತೆ ಮತ್ತು ಸುಗಮ ಸಂಚಾರವನ್ನು ಖಚಿತಪಡಿಸಲು ಮಹತ್ವದ ಮತ್ತು ದಿಟ್ಟ ಹೆಜ್ಜೆವೊಂದನ್ನು ಇಟ್ಟಿದೆ. ಅದು ಎಂದರೆ, ವಾಹನಗಳ windshield (ಗಾಜಿನ ಮುಂದೆ) ಸರಿಯಾಗಿ ಅಂಟಿಸದ ಅಥವಾ ಇಚ್ಛೆಯಿಂದ “ಫಾಸ್ಟ್ ಟ್ಯಾಗ್” ಅನ್ನು ಕೈಯಲ್ಲಿ ಇಟ್ಟುಕೊಂಡು ಟೋಲ್ ಪ್ಲಾಜಾಗಳ ಮೂಲಕ ಸಾಗುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. … Read more