HDFC ವಿದ್ಯಾರ್ಥಿಗಳಿಗೆ 75,000 ಸ್ಕಾಲರ್ಶಿಪ್ ಸಿಗಲಿದೆ.!

  ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಆಧಾರವಾಗುತ್ತಿರುವ HDFC ಪರಿವರ್ತನ್ ವಿದ್ಯಾರ್ಥಿವೇತನ ಯೋಜನೆ – ರೂ.75,000 ವರೆಗೆ ಆರ್ಥಿಕ ನೆರವು! ವಿದ್ಯಾಭ್ಯಾಸ ಎಂಬುದು ಪ್ರತಿ ಮಕ್ಕಳಿಗೂ ಹಕ್ಕಾದರೂ, ಆರ್ಥಿಕ ಸ್ಥಿತಿ ಕಡಿಮೆಯಿರುವ ವಿದ್ಯಾರ್ಥಿಗಳಿಗೆ ಈ ಹಕ್ಕನ್ನು ಅನುಭವಿಸುವುದು ಅಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ದೇಶದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ HDFC ಬ್ಯಾಂಕ್ ಹಮ್ಮಿಕೊಂಡಿರುವ ‘ಪರಿವರ್ತನ್ ಎಜುಕೇಷನಲ್ ಕ್ರೈಸಿಸ್ ಸ್ಕಾಲರ್‌ಶಿಪ್ ಸಪೋರ್ಟ್’ (Parivartan Educational Crisis Scholarship Support) ಕಾರ್ಯಕ್ರಮವು ಹಲವು ಬಡ ಕುಟುಂಬಗಳ ಮಕ್ಕಳಿಗೆ ಬೆಳಕು ತರುತ್ತಿದೆ.! ಈ ಯೋಜನೆಯ … Read more