e-KYC ಇಂಥವರ ರೇಷನ್ ಕಾರ್ಡ್ ರದ್ದು.!

  e-KYC ಪಡಿತರ ಚೀಟಿದಾರರಿಗೆ ಎಚ್ಚರಿಕೆ ರಾಜ್ಯದ ಲಕ್ಷಾಂತರ ಪಡಿತರ ಚೀಟಿದಾರರಿಗೆ ಎಚ್ಚರಿಕೆ! ಇನ್ನು ಮುಂದಾಗಿ ಇ-ಕೆವೈಸಿ (e-KYC) ಮಾಡಿಸದೆ ಇದ್ದರೆ ನಿಮ್ಮ ಪಡಿತರ ಚೀಟಿ ರದ್ದುಪಡಿಸಬಹುದು. ಇದು ಸರಳ ಎಚ್ಚರಿಕೆ ಮಾತ್ರವಲ್ಲ, ಸರ್ಕಾರದಿಂದಲೇ ನಿಗದಿಯಾದ ಗಡುವಿನ ಒಳಗಿನ ಗಂಭೀರ ಸೂಚನೆ. ಈ ನಿರ್ಧಾರವು ರಾಜ್ಯದ ಆಹಾರ ಮತ್ತು ನಾಗರಿಕ ವಿತರಣಾ ಇಲಾಖೆಯಿಂದ ಅಧಿಕೃತವಾಗಿ ಪ್ರಕಟಗೊಂಡಿದೆ. e-KYC ಎಂದರೇನು? e-KYC ಎಂದರೆ “Electronic Know Your Customer”, ಅಂದರೆ ಗ್ರಾಹಕರ ಗುರುತನ್ನು ಡಿಜಿಟಲ್ ವಿಧಾನದಲ್ಲಿ ಪರಿಶೀಲಿಸುವ ಪ್ರಕ್ರಿಯೆ. … Read more