Property ಮನೆ, ಸೈಟ್, ಜಮೀನು ಆಸ್ತಿ ನೋಂದಣಿಗೆ ಈ 12 ದಾಖಲೆಗಳು ಕಡ್ಡಾಯ.!

  Property; ಆಸ್ತಿ ಖರೀದಿದಾರರಿಗೆ ಎಚ್ಚರಿಕೆ: ಇನ್ನುಮುಂದೆ ಆಸ್ತಿ ನೋಂದಣಿಗೆ ಈ 12 ಕಡ್ಡಾಯ ದಾಖಲೆಗಳು ಬೇಕು ಭಾರತದಲ್ಲಿ ಆಸ್ತಿ ಖರೀದಿಯ ಪ್ರಕ್ರಿಯೆ ಸತತ ಬದಲಾವಣೆಗೆ ಒಳಪಡುತ್ತಿದೆ. ಇತ್ತೀಚೆಗಿನ ಸುಪ್ರೀಂ ಕೋರ್ಟ್ ತೀರ್ಪಿನಿಂದ ಆಸ್ತಿ ಖರೀದಿ ಮತ್ತು ನೋಂದಣಿಗೆ(Property) ಸಂಬಂಧಿಸಿದ ನಿಯಮಗಳಲ್ಲಿ ಮಹತ್ತರ ಬದಲಾವಣೆ ಬಂದಿದೆ. ಈ ತೀರ್ಪು ಪ್ರತಿಯೊಬ್ಬ ಆಸ್ತಿ ಖರೀದಿದಾರರು, ರಿಯಲ್ ಎಸ್ಟೇಟ್ ಡೆವಲಪರ್‌ಗಳು ಮತ್ತು ವಕೀಲರು ಪಾಲಿಸಲೇಬೇಕಾದ ಹೊಸ ದೃಷ್ಟಿಕೋಣವನ್ನು ಒದಗಿಸಿದೆ. ಮೂಲ ತತ್ವ – ನೋಂದಣಿ ಮಾತ್ರ ಸಾಲದು! ಹಿಂದಿನವರೆಗೆ ಆಸ್ತಿ … Read more